ಮನಸು

ನಿನ್ನ ಕಾಣದೆ ನೊಂದು ಬೇಯುವುದು ನನ್ನ ಮನಸ್ಸು ಅದನ್ನು ಅರಿತು ಕೂಡ ನೀನು ಓಡೆಯುವುದೇಕೋ ಕನಸು ಅಳಿಸುವುದರಲ್ಲಿ ನಿನಗೇನೋ ಸಿಗುವುದು ಸಂತಸ ಅದಕ್ಕಾಗೇ ನಾ ತೋರುವೆ ನಿನ್ನಲಿ ಮುನಿಸು